Sunday, November 16, 2008

ಮೂಲೆಯಲೊಂದು ಪುಟ್ಟ ನಂಬಿಕೆ

ಎಷ್ಟೊಂದು ಮನೆಗಳು,ಮನೆಗಳಲ್ಲೆಷ್ಟು ಮನಗಳು.
ಎಲ್ಲೂ ದೇವರಿಲ್ಲ, ಜಾಗವಿಲ್ಲ.
ಗುಡ್ಡದ ತುದಿಯ, ಕೋಟೆಯ ಕೊನೆಯ
ಮೂಲೆಯಲೊಂದು ಪುಟ್ಟ ನಂಬಿಕೆ.

1 comment:

Unknown said...

ಚಿತ್ರ ಅಪೂರ್ವ. ದೆಹಲಿಗೆ ಯಾವಾಗ ಬರ್ತಿರ?
ಚಿಂತನೆಯೂ ಚೆನ್ನುಡಿ.

Related Posts with Thumbnails