Tuesday, November 11, 2008

ಬೆಳಿಗ್ಗೆ

ಇಬ್ಬನಿಯು ಬೆವರು ಸುರಿಸಿ
ದುಡಿದು ಹಸನಾಗಿಸಿದ ಸುಂದರತೆಯೇ
ಬೆಳಿಗ್ಗೆ.
[ನನ್ನ ಇತ್ತೀಚಿನ ಇನ್ನೊಂದು ಚಿತ್ರ ಮತ್ತು ಎರಡು ಸಾಲು :)]

No comments:

Related Posts with Thumbnails