Saturday, September 27, 2008

ಪ್ರೀತಿ...


ಮಳೆ ನೀರಾಗೋದು...
ನೀರು ಆವಿಯಾಗೊದು...
ಮೋಡ ಮಳೆಯಾಗೋದು..
ವಿಸ್ಮಯ,ವಿಜ್ಞ್ಯಾನ.
ಒಂದು ಮಳೆಯ ಮುಂಜಾನೆ,
ನೀರನಂಚಿನಲ್ಲಿ ನಿಂತು,
ದೂರದೂರಿಗೆ ಹೊರಟ ಮೋಡ..
ಎರಡು ಹನಿ ಕಣ್ಣೀರಿಟ್ಟು
"ನಾ ಹೋಗಿ ಬರಲ?"
ಅನ್ನೋದು..ಶುದ್ದ,ಶುಭ್ರ..
ಪ್ರೀತಿ...

2 comments:

mahanagar times said...

< sundaravaada anuBhuti nimma kavana nIDide..>

Mahen said...

Thanks sir. thumba dhanyavada galu.

Related Posts with Thumbnails