Thursday, September 18, 2008

ನನ್ನೊಬ್ಬ ಆತ್ಮಿಯೆ....ವಿಲ್ಲ್ಯಂ ಡಾರ್ಲಿಂಪಲ್ ನ ಪುಸ್ತಕ ಓದುತ್ತಿದ್ದಾಳಂತೆ.

ನನ್ನೊಬ್ಬ ಆತ್ಮಿಯೆ....ವಿಲ್ಲ್ಯಂ ಡಾರ್ಲಿಂಪಲ್ ನ ಪುಸ್ತಕ ಓದುತ್ತಿದ್ದಾಳಂತೆ.
ಮೊಗಲ್ ಸಾಮ್ರಾಜ್ಯದ ಬಗ್ಗೆ ಆತ ಬರೆದಿರುವುದನ್ನ ಹೊಗಳುತ್ತಾ ಆ ಐತಿಹಾಸಿಕ ಜಾಗಗಳಿಗೆಲ್ಲಾ ಹೋಗಬೇಕು ಅನ್ನಿಸುತ್ತದೆ ಎಂದಿದ್ದಾಳೆ.
ಹಮ್...ಬೈರಪ್ಪನವರ "ಆವರಣ" ಓದಿದ ನನಗೆ, ಹಂಪಿಗೆ ಹೋಗುವಮನಸಾಗಿದ್ದು ನೆನಪಾಯಿತು.
ಯಾರಾದರೊ ಆವರಣವನ್ನ ಇಂಗ್ಳೀಷಿಗೆ ಅನುವಾದ ಮಾಡಿ, ಇಂತಹ ಸಣ್ಣವಯಸ್ಸಿನವರು ಇದನ್ನ ಓದಿ, ಹಂಪಿಗೆ ಒಮ್ಮೆ ಹೋಗುವ ಮನಸ್ಸು ಅವರಿಗೂ ಆಗಬಾರದ ಅನ್ನಿಸುತ್ತಿತ್ತು.

No comments:

Related Posts with Thumbnails