Thursday, September 25, 2008

ಹಾಗೇ ಅನ್ನಿಸಿದ್ದು!

ಪ್ರೀತಿ ಗಾಳಿ ಇದ್ದ ಹಾಗೆ
ಅದು ಸುವಾಸನೆ ಬರಬೇಕಂತ ಏನೂ ಇಲ್ಲ
ಶುದ್ಧವಾದ ಗಾಳಿಬೇಕು..ಅಷ್ಟೆ
ಸಣ್ಣದಾಗಿ ಹುಳಿಯಾದರೂ ಸಾಕು,
ತಿಳಿದುಹೋಗುತ್ತದೆ

No comments:

Related Posts with Thumbnails