ನೆನ್ನೆ ತಿರುಪತಿಯಿಂದ ಬಂದೆ. ಯವುದೋ ಶೂಟಿಂಗ್ ಮೇಲೆ ಹೊಗಿದ್ದರಿಂದ,ದೇವಸ್ಥಾನಕ್ಕೆ ಹೊಗಲಾಗಲಿಲ್ಲ. ಮತ್ತೆ..ಅಲ್ಲಿ ಉಳಿದುಕೊಂಡಿದ್ದದ್ದು ಹೋಟೇಲಿನಲಿ.
ಕಾರಣಾಂತರದಿಂದ ಎರಡು ಹೋಟೇಲುಗಳನ್ನು ಬದಾಲಾಯಿಸ ಬೇಕಾಯಿತು. ವಿಷಯ ಏನಂದರೆ...ತಿರುಪತಿಯ ಯಾವುದೇ ಹೊಟೇಲಿನಲ್ಲೂ..ಯಾವುದೇ ಕನ್ನಡ ಟಿ ವಿ ಚಾನೆಲ್ ಬರುವುದಿಲ್ಲ. ಮಿಕ್ಕ ಎಲ್ಲಾ ಭಾಷೆಯ ಚಾನೆಲ್ ಗಳು ಬರುತ್ತವೆ. :(
ಗೋವಿಂದಾ..ಗೋವಿಂದಾ....
1 comment:
ಇದು ಕನ್ನಡ ಭಾಷೆಯ ಬೇರೆ ರಾಜ್ಯಗಳಲ್ಲಿ ಇರುವ ಗತಿ :(
Post a Comment