Wednesday, October 27, 2010

ಒಣಮೀನಿಗೆ ಫೇರ್ ಅನ್ಡ್ ಲವ್ಲಿ ಹಚ್ಚಿದಂಗಿರೋ ಈ ಹೆಂಗಸಿಗೆ ಗೊತ್ತಿಲ್ಲವ?

ಅರುಂದತಿ ರಾಯ್ ಹೇಳಿದ್ಳಂತೆ ಕಾಶ್ಮೀರ ನಮ್ದಲ್ಲಾ ಅಂತ. ಬೈದವೇ ಈ ಅರುಂದತಿ ರಾಯ್ ಯಾರು. ಯಾವುದೋ ಎರಡು ಪುಸ್ತಕ ಬರ್ದು, ಒಣಮೀನಿಗೆ ಫೇರ್ ಅನ್ಡ್ ಲವ್ಲಿ ಹಚ್ಚಿದಂಗಿರೋ ಈ ಹೆಂಗಸಿಗೆ ಗೊತ್ತಿಲ್ಲವ? ಕಶ್ಮೀರ ಬಿಟ್ಟು ಕೊಟ್ಟರೆ, ಶತ್ರುಗಳ ಗನ್ನು ದಿಲ್ಲಿ ಬಾರ್ಡರ್ ಗೇ ಬಂದು ನಿಲ್ಲುತ್ತೆ ಅಂತ..ಏನ್ ಜನಾನೋ..

No comments:

Related Posts with Thumbnails