ಸ್ವಚ್ಚವಾಗಿರುವವರೆಲ್ಲಾ ಪರ್ಫ್ಯೂಮ್ ಹಾಕಬೇಕಿಲ್ಲ....
ಹಾಗೇನೆ...
ಪರ್ಫ್ಯೂಮ್ ಹಾಕಿದವರೆಲ್ಲಾ ಕೊಳಕರಲ್ಲ...
ಇವೆರಡರ ಮದ್ಯದ ಸತ್ಯವೇ...
ಸೆಲಬ್ರಿಟಿ ಸ್ಟೇಟಸ್.
:)
ಸಣ್ಣ ಗಿಡದ ಪಕ್ಕವೇ ದೊಡ್ಡ ನೀರಿನ ಕೊಳವೆ ಹಾದು ಹೋಗಿದ್ದರೇನು ಫಲ...
ಒಬ್ಬ : ಈ..ಪರಭಾಷಾ ನಟಿಯರೆಲ್ಲಾ ಅದು ಹೇಗೆ ಅಷ್ಟು ಫೇಮಸ್ ಆಗಿಹೋಗ್ತಾರೋ ಗೊತ್ತಿಲ್ಲಪ್ಪಾ...
ಇನ್ನೊಬ್ಬ : ಅದೇನು ಮೋಡಿ ಮಾಡ್ತಾರೋ ಏನೋ...ರಾತ್ರೀ ಮಲಗಿ ಬೆಳಿಗ್ಗೇ ಆಗೋ ಅಷ್ಟರಲ್ಲಿ ಫೇಮಸ್...
No comments:
Post a Comment