Thursday, July 8, 2010

ಹೀಗೆ ಅನ್ನಿಸಿದ್ದು.

ಒಂದೊಂದು ಸರಿ ಸಂಧರ್ಭಗಳು ಹೇಗೆ ಅಂದ್ರೆ, ಗಂಧದ ಕಡ್ಡಿ ಪ್ಯಾಕ್ಟರಿಗೆ ಬೆಂಕಿ ಬಿದ್ದ ಹಾಗೆ. ಸುತ್ತ ಇರೋ ಸುವಾಸನೆಯನ್ನ ಸವಿಯೋದೋ? ಬೆಂಕಿ ಬಿತ್ತಲ್ಲ ಅಂತ ಕೊರಗೋದೋ?




ಈ ಜಾತಿ, ಮತ್ತ, ಪಂಗಡ, ಭಾಷೇ ಅದು ಇದು ಅನ್ನೋ ಎಲ್ಲಾ ವಿವರಗಳೂ ಆಸ್ಪತ್ರೇ ಮೆಟ್ಟಿಲವರೆಗೆ ಮಾತ್ರ. ಅಲ್ಲಿಂದ ಮುಂದೆ ಬರಿ ಬ್ಲಡ್ ಗ್ರೂಪ್ ಮತ್ತೆ ಬೆಡ್ ನಂಬರ್

ಅಷ್ಟೇ.



ಈ ಮಾಡಿಫೈಡ್ ಕಾರ್ ಗಳಿರತ್ತಲ್ಲ? ಅದರಲ್ಲಿ ಮ್ಯುಸಿಕ್ ತುಂಬಾ ಜಾಸ್ತಿ. ಅದು ಯಾಕೆ ಹೀಗೆ ಹುಡುಗ್ರು ಹೀಗೆ ಅಂತ ಯೋಚನೆ ಮಾಡಿದ್ರೆ ಅನ್ಸಿದ್ದು, ಅವರಲ್ಲಿ ಒರಿಜಿನಾಲಿಟಿ ಇಲ್ವಲ್ಲ, ಹಾಗಾಗಿ ಸ್ವಲ್ಪ ಸೌಂಡ್ ಮಾಡ್ಬೇಕಾಗುತ್ತೆ. :)
Related Posts with Thumbnails