Tuesday, April 5, 2011

ಕನ್ನಡಿಯ ಮುಂದೆ ನಿಂತಾಗ

ನೀನಿಲ್ಲದ ಮರುದಿನ
ಕನ್ನಡಿಯ ಮುಂದೆ ನಿಂತಾಗ
ಕೆಂಪುಕಣ್ಣುಗಳ ಬುಡದಲ್ಲಿ
ಎದೆಯ ತುದಿಯಿಂದ ಹಬ್ಬಿದ
ನರಗಳ ಸರಪಳಿ ಉಬ್ಬಿತ್ತು.
ತಕ್ಷಣ ಹೊಳೆದಿದ್ದ್ದು....
ಮನದಾಳದಲ್ಲಿ ಉಳಿದ
ನಿನ್ನ ನೆನಪಿನ ಮರದ
ಬೇರು...
ಅದು.

No comments:

Related Posts with Thumbnails