Tuesday, December 21, 2010

ಬೆಳಿಗಿನ ಬಿಸಿಲಿಗೆ ಗರಿ ಗೆದರಿದ ಹಕ್ಕಿ

ಹೇಳ್ಕೊಳ್ಳಕ್ಕೆ ಆಗದೇ ಇರೋ ಸಂತೋಷ ಅಂದ್ರೆ ಏನು?
ಅದನ್ನ ಬರಿಯೋ ಹಾಗಿದ್ರೆ...ಪ್ರೆಶ್ನೆನೇ ಅಸಂಮಜಸ ಅಲ್ವ.
ಬಿಡಿ ನಮ್ಮ ಸಂತೋಷ ನಾವೆ ಸವಿಯೋಣ...ಹೇಳ್ಕೊಳ್ಳೊದು ಯಾಕೆ...ಬೆಳಿಗಿನ ಬಿಸಿಲಿಗೆ ಗರಿ ಗೆದರಿದ ಹಕ್ಕಿ ಹಿಂದಿನ ರಾತ್ರಿಯ ಒಂಟಿತನ ಮರೆತ ಹಾಗೆ..

No comments:

Related Posts with Thumbnails