ಬಣ್ಣದಚಿಗುರು
ಚಿತ್ರ - ಚಿಂತನೆ - ಚಿಂದಿ - ಚಿತ್ರಾನ್ನ :)
Tuesday, January 27, 2009
ನೆನಪು
ಕಟ್ಟಿದ ಮರಳಿನರಮನೆ
ಅಲೆ ಬಂದು ಅಳಿಸಿ ಹಾಳಾದ ನಂತರವೂ
ಕೈಯಲ್ಲಿ ಉಳಿದ ಒದ್ದೆ ಮರಳಿನ ಕಣಗಳಿಗೆ
ಗೋಪುರ ಕಟ್ಟುವಾಗ ಒತ್ತಿ ಹಿಡಿದಿದ್ದ ನಿನ್ನ ಅಂಗೈನ
ನೆನಪು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment