Friday, October 10, 2008

ಸ್ವಲ್ಪ ದಿನ ಊರಿಗೆ ಹೋಗಿ ಬರ್ತೀನಿ

ಟೀವಿ ನೋಡಿದ್ರೆ, ಪೇಪರ್ ಓದಿದ್ರೆ, ಯಾರ ಹತ್ತಿರನಾದ್ರು ಮಾತಾಡಿದ್ರೆ ಬರೇ ಸ್ಟಾಕ್ ಎಕ್ಸ್ಚೇಂಜು, ಎಕಾನಮಿ ಅಂತ ಏನೇನೋ ವಿಷಯ. ಈ ಲೆಕ್ಕಾಚಾರ ನನಿಗೆ ಅರ್ಥ ಆಗಲ್ಲಾ. ಅದಿಕ್ಕೆ ಒಂದು ಸ್ವಲ್ಪ ದಿನ ಊರಿಗೆ ಹೋಗಿ ಬರ್ತೀನಿ. ಮಗಳಿಗೂ ಒಂದು ಹೊಸ ಗಾಳಿ ಪರಿಸರ ಆಗುತ್ತೆ.
ಮತ್ತೆ ಸಿಕ್ತೀನಿ. :)

2 comments:

~mE said...

prayana sukhavagi irli..btw yav ooru..:)

Mahen said...

nammavooru ri....putturu...neev
nambthrio bidthiro..nimmanna bahala neniskonde e sari.
ooru hasiragide...yeneno..chitte galu..nadiyalli neeru..neev nodbekitthu..omme...
banni omme...nammoorige.
heggiddira? araama?

Related Posts with Thumbnails