ಸಾರ್ಥಕತೆ....
ಬಿಳಿ ಪಾರಿವಾಳದಂತಹ ಮನಸ್ಸಿಗೆ...
ಬೇಕು..ಹೊಚ್ಚ ಹೊಸ ಬೆಳಕು.
ಮುಚ್ಚಲಷ್ಟೇ ಬಾಗಿಲಾದರೆ...ಜಗತ್ತೆಲ್ಲಾ..
ಕತ್ತಲ ಕೋಣೆ...
ಮನಸ್ಸೆಲ್ಲಾ...ಒಂಟಿ..ಒಂಟಿ...
ಬಿಳಿ ಪಾರಿವಾಳದಂತಹ ಮನಸ್ಸಿಗೆ...
ಬೇಕು..ಹೊಚ್ಚ ಹೊಸ ಬೆಳಕು.
ಮುಚ್ಚಲಷ್ಟೇ ಬಾಗಿಲಾದರೆ...ಜಗತ್ತೆಲ್ಲಾ..
ಕತ್ತಲ ಕೋಣೆ...
ಮನಸ್ಸೆಲ್ಲಾ...ಒಂಟಿ..ಒಂಟಿ...
No comments:
Post a Comment