Wednesday, November 5, 2008

ಭೀಮಸೇನ ಜೋಷಿ

ಭೀಮಸೇನ ಜೋಷಿಯವರಿಗೆ ಭಾರತ ರತ್ನ ಕೊಟ್ಟರಂತೆ.
ಬಹಳ ಸಂತೋಷ ಅಯಿತು, ಅಂತು ಭಾರತ ರತ್ನಕ್ಕೆ ಒಂದು ಮರ್ಯಾದೆ ಬಂತು.

1 comment:

Unknown said...

ದಿ ವೀಕ್ ನಲ್ಲಿ ಸಚ್ಚಿ ಬರೆದ ಲೇಖನ ಓದಿದೆ. ಭಾರತ ರತ್ನ ಪ್ರಶಸ್ತಿ ಕೊಡುವ ಸಮಾರಂಭವನ್ನು ಹೊರಗೆ ಜನರ ನಡುವೆ ಮಾಡಿ ಅಂತ.
ಹೌದು ಅಂತ ಅನ್ನಿಸ್ತು.

Related Posts with Thumbnails