ಸ್ಕೂಲ್ ನಿಂದ ಬಂದ ಮಗಳ ಪುಸ್ತಕದಲ್ಲಿ
ನನ್ನ ಮಗಳಿಗೆ ಕ್ಲಾಸ್ ನಲ್ಲಿ ಮಾರ್ಕ್ಸ್ ಹೇಳಿದ್ದರು...
ಅದಕ್ಕೊ ಮುಂಚೆ..ಕಡಿಮೆ ಮಾರ್ಕ್ಸ್ ಬಂದ್ರೆ ಏನ್ ಮಾಡ್ತೀನಿ ಗೊತ್ತಾ ಅಂತ [ಸುಮ್ಮನೇ ಹಾಗೇ...ಇಲ್ಲಾ ಅಂದ್ರೆ ಓದೋದೇ ಇಲ್ಲ..] ಅವರಮ್ಮ ಹೆದರಿಸಿದ್ದಳು..
ಸ್ಕೂಲ್ ನಿಂದ ಬಂದ ಮಗಳ ಪುಸ್ತಕದಲ್ಲಿ ಅವಳ ಮಾರ್ಕ್ಸ್ ಇತ್ತು..ಅದರ ಪಕ್ಕ ಮನೇಲಿ ಏನಾಗಬಹುದೂ ಅನ್ನೂ ಕಲ್ಪನೆಯ
ಕಾರ್ಟೂನ್ ಕೂಡ ಇತ್ತು.
:)
No comments:
Post a Comment