Saturday, January 30, 2010

ಪ್ರೀತಿಸೋದಕ್ಕೆ ದಿನವೂ ಹಬ್ಬಾನೇ..

ಪ್ರೇಮಿಗಳ ದಿನಾಚರಣೆ...ಅದಕ್ಕೊಂದು ಕ್ಯಾಲೆಂಡರ್ :)


ಪ್ರೀತಿಸೋದಕ್ಕೆ ದಿನವೂ ಹಬ್ಬಾನೇ....ಯಾವುದೋ ಒಂದು ದಿನಕ್ಕೆ ಲೇಬಲ್ ಹಚ್ಚೋ ಅಗತ್ಯ ಇಲ್ಲ. ಆದ್ರೂ, ಗ್ರೀಟಿಂಗ್ ಕಾರ್ಡ್ ಮಾರಕ್ಕೆ, ಅಂಗಡಿಗಳಲ್ಲಿ ಸೇಲ್ಸ್ ಜಾಸ್ತಿ ಮಾಡಕ್ಕೆ ಯಾರೋ ಒಂದು ಹುನ್ನಾರ ಮಾಡಿರ್ತಾರೆ. ಇರಲಿ, ಇಂತಹ ಬಹುಕೃತ ವೇಷಗಳಿಂದಲೇ ಜಗತ್ತು ಒಂದು ತರಹ ನೋಡಕ್ಕೆ ಚಂದ. ಹಾಗಾಗಿ,ಪ್ರೇಮಿಗಳ ದಿನಾಚರಣೆಯ ತಿಂಗಳಲ್ಲಿ, ಪ್ರೇಮಿಗಳಿಗೆ ಒಂದು ಡೆಸ್ಕ್ ಟಾಪ್ ಕ್ಯಾಲೆಂಡರ್. :)

No comments:

Related Posts with Thumbnails